ಶ್ರೀ ಅಯ್ಯನ ಸರಗೂರು ಮಠ(ಶ್ರೀ ಮಲೆಮಹದೇಶ್ವರ ಸ್ವಾಮಿಯ ಎಣ್ಣೆಮಜ್ಜನ ಸೇವೆಯ ಮೂಲ ಮಠ)
ಮುಖಪುಟ / ಗ್ರಂಥ ಭಂಡಾರ

ಗ್ರಂಥ ಭಂಡಾರ

ಶ್ರೀಮಠದ ಇತಿಹಾಸಕ್ಕೆ ಆಧಾರವಾದ ಪುಸ್ತಕಗಳು, ಪತ್ರಿಕೆಗಳು ಮತ್ತು ಶಾಸನ ಸಂಪುಟಗಳು

ಅಯ್ಯನ ಸರಗೂರು ಮಠದ ಇತಿಹಾಸ

ಶ್ರೀಮಠದ ಪ್ರಕಟಣೆ
3 ಪುಟಗಳು · PDF · 104 KB

ಶ್ರೀ ಸರಗೂರಪ್ಪ–ಗೌರಮ್ಮ ದಂಪತಿಗಳಿಂದ ಶ್ರೀ ಮೂಗಪ್ಪ–ರಾಮವ್ವ ತಾಯಿಯವರವರೆಗಿನ ಶ್ರೀಮಠದ ಇತಿಹಾಸದ ಸಂಕ್ಷಿಪ್ತ ಬರಹ.

ಮಲೆಯಮಾದಯ್ಯನ ಸಾಂಸ್ಕೃತಿಕ ಚರಿತ್ರೆ – ಮುಖಪುಟ

ಮಲೆಯಮಾದಯ್ಯನ ಸಾಂಸ್ಕೃತಿಕ ಚರಿತ್ರೆ

ಮಹಾದೇವ ಶಂಕನಪುರ · ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ (2011)
19 ಪುಟಗಳು · PDF · 7.2 MB

ಶ್ರೀ ಮಲೆ ಮಹದೇಶ್ವರರ ಪರಂಪರೆ ಮತ್ತು ಜಾನಪದ ಚರಿತ್ರೆಯ ಕುರಿತ ಅಧ್ಯಯನ ಗ್ರಂಥದ ಆಯ್ದ ಪುಟಗಳು.

ಶ್ರೀ ಮಹದೇಶ್ವರ ದರ್ಶನಮ್ (1994) – ಮುಖಪುಟ

ಶ್ರೀ ಮಹದೇಶ್ವರ ದರ್ಶನಮ್ (1994)

ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ, ಮಹದೇಶ್ವರ ಬೆಟ್ಟ
8 ಪುಟಗಳು · PDF · 4.3 MB

ಮಹದೇಶ್ವರ ಬೆಟ್ಟದ ದೇವಸ್ಥಾನದ ವಿಶೇಷ ಧಾರ್ಮಿಕ ಪತ್ರಿಕೆ – ಶ್ರೀಮಠದ ಸೇವೆಯ ಉಲ್ಲೇಖವಿರುವ ದಾಖಲೆ.

Annual Report of the Mysore Archaeological Department, 1930

ಮೈಸೂರು ಪುರಾತತ್ವ ಇಲಾಖೆ (ಇಂಗ್ಲಿಷ್)
393 ಪುಟಗಳು · PDF · 41.9 MB

ವೀರಬಲ್ಲಾಳರ ತಾಮ್ರ ಶಾಸನ ಹಾಗೂ ಮಹದೇಶ್ವರ ಬೆಟ್ಟದ ಉಲ್ಲೇಖ – ಮುದ್ರಿತ ಪುಟ 140–142.

ಎಪಿಗ್ರಾಫಿಯಾ ಕರ್ನಾಟಿಕ – ಮೈಸೂರು ಜಿಲ್ಲೆ

Epigraphia Carnatica (ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ, ಹನೂರು ತಾಲ್ಲೂಕುಗಳು)
1408 ಪುಟಗಳು · PDF · 51.4 MB

ಈ ಭಾಗದ ಶಾಸನಗಳ ಸಂಪುಟ – ದೊಡ್ಡ ಕಡತ; ಡೌನ್‌ಲೋಡ್ ಮಾಡಿ ಓದುವುದು ಉತ್ತಮ.

ವೀರಬಲ್ಲಾಳರ ತಾಮ್ರ ಶಾಸನ ಎಲ್ಲಿದೆ?

ಶ್ರೀಮಠದ ಇತಿಹಾಸದಲ್ಲಿ ಉಲ್ಲೇಖಗೊಂಡಿರುವ ವೀರಬಲ್ಲಾಳರ ತಾಮ್ರ ಶಾಸನದ ವಿವರ ಮತ್ತು ಶ್ರೀ ಮಹದೇಶ್ವರರ ಕುರಿತ ಭಾಗವು ಮೈಸೂರು ಪುರಾತತ್ವ ಇಲಾಖೆಯ 1930ರ ವಾರ್ಷಿಕ ವರದಿಯ ಮುದ್ರಿತ ಪುಟ 140–142ರಲ್ಲಿದೆ.

ನೇರವಾಗಿ ಆ ಪುಟಕ್ಕೆ ಹೋಗಿ

ಸೂಚನೆ: ದೊಡ್ಡ ಗ್ರಂಥಗಳು (40 MB ಮೇಲ್ಪಟ್ಟವು) ತೆರೆಯಲು ಸ್ವಲ್ಪ ಸಮಯ ಹಿಡಿಯಬಹುದು. ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿ ಓದುವುದು ಉತ್ತಮ.